ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada

2021-05-29 4

ರಶ್ಮಿಕಾ ಮಂದಣ್ಣ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ತನ್ನ ಕ್ರಷ್ ಯಾರು ಅನ್ನೋದನ್ನು ಹೇಳಿದ್ದಾರೆ. ಯಾರ ಜೊತೆ ಡೇಟಿಂಗ್ ಹೋಗೋಕೆ ಬಯಸುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಪ್ರಭಾಸ್ ಹೆಸರನ್ನ ಹೇಳಿದ್ದಾರೆ

Recently Rashmika Mandanna revealed that she will go with a star hero if she gets a chance to go on a date. Rashmika Mandanna picked a Telugu hero and he is none other than Pan India star Prabhas